ಮಂಗಳೂರು ರೋಮನ್ ಕಥೋಲಿಕ ಧರ್ಮಪ್ರಾಂತ್ಯ' (: ) ವು ಧರ್ಮಕ್ಷೇತ್ರ ಭಾರತದ, ಬೆಂಗಳೂರು ಬೆಂಗಳೂರು ಚರ್ಚ್ ಪ್ರಾಂತ್ಯ ಮಹಾನಗರದ ಮಂಗಳೂರುಪ್ರದೇಶದಲ್ಲಿದೆ. ಈ ಧರ್ಮಪ್ರಾಂತ್ಯವು ಭಾರತದ ನೈಋತ್ಯ ಕರಾವಳಿ ಪ್ರದೇಶದಲ್ಲಿದೆ. ಪ್ರಸ್ತುತ, ಇದು ದಕ್ಷಿಣ ಕನ್ನಡ ದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ಕರ್ನಾಟಕ ರಾಜ್ಯದಲ್ಲಿದೆ. ೧೯೫೬ ರ ರಾಜ್ಯವಾರು ವಿಂಗಡಣೆಯ ಅಧಿನಿಯಮದವರೆಗೂ ಈ ಪ್ರದೇಶವನ್ನು ದಕ್ಷಿಣ ಕರಾವಳಿ ಹಾಗೂ ಬ್ರಟೀಷ್ ಆಳ್ವಿಕೆ ಎಂದು ಕರೆಯಲಾಗುತ್ತಿತ್ತು. ೧೮೫೩ರಲ್ಲಿ ಈ ಪ್ರಾಂತ್ಯವು ಪ್ರತ್ಯೇಕವಾದ ಅಪೋಸ್ತಲಿಕ್ ಅಧಿಕಾರ ವನ್ನು ಅಪೋಸ್ತಲಿಕ್ ಅಧಿಕಾರಗಳ ವೆರಾಪೊಲಿ ದಿಂದ ಪಡೆದಿದ್ದು, ತದನಂತರ ೧ ಸೆಪ್ಟೆಂಬರ್ ೧೮೮೬ ರಲ್ಲಿ ಧರ್ಮಪ್ರಾಂತ್ಯವಾಗಿ ವಡ್ತಿಯನ್ನು ಪಡೆಯಿತು. ೧೬, ಜುಲೈ ೨೦೧೨ರ ಸೋಮವಾರ ಪೋಪ್ ರವರ ಆದೇಶದ ಮೇರೆಗೆ ಉಡುಪಿ ರೋಮನ್ ಕಥೋಲಿಕ ಉಡುಪಿ ಧರ್ಮಪ್ರಾಂತ್ಯ ಪ್ರತ್ಯೇಕ ಧರ್ಮಪ್ರಾಂತ್ಯವಾಗಿಸುವುದರ ಮುಖಾಂತರ ಮಂಗಳೂರು ಪ್ರಾಂತ್ಯವು ಇದರ ಮೇಲಿನ ನಾಯಕತ್ವವನ್ನು ಕಳೆದುಕೊಂಡಿತು.(ಇದು ಉಡುಪಿ, ಕಾರ್ಕಳ ಹಾಗೂ ಕುಂದಾಪುರ ನಾಗರೀಕ ಜಿಲ್ಲೆಗಳನ್ನು ಒಳಗೊಂಡಿದೆ), ಇದು ಸಹ ಬೆಂಗಳೂರು ಮಹಾಧರ್ಮಪ್ರಾಂತ್ಯಕ್ಕೆ ಒಳಪಟ್ಟಿದೆ. == ಮಂಗಳುರು ಧರ್ಮಪ್ರಾಂತ್ಯದ ಬಿಷಪರು == === === ಬಿಷಪ್ ಅಲೋಷಿಯಸ್ ಪೌಲ್ ಡಿ'ಸೋಜಾ (8 ನವೆಂಬರ್ 1996 – ಪ್ರಸ್ತುತ) ಬಿಷಪ್ ಬಾಸಿಲ್ ಸಾಲ್ವೊದೊರೆ ಡಿ'ಸೋಜಾ (22 ಮಾರ್ಚ್ 1965 – 5 ಸೆಪ್ಟೆಂಬರ್ 1996) ಬಿಷಪ್ ರೇಮಂಡ್ ಡಿ'ಮೆಲ್ಲೊ (5 ಫೆಭ್ರುವರಿ 1959 – 21 ಏಪ್ರಿಲ್ 1964) ಬಿಷಪ್ ಬಾಸಿಲ್ ಸಾಲ್ವೊದೊರ್ ಥಿಯೋದೊರ್ ಪೆರಿಸ್ (4 ಜನವರಿ 1956 – 24 ಏಪ್ರಿಲ್ 1958) ಬಿಷಪ್ ವಿಕ್ಟರ್ ರೊಸಾರಿಯೊ ಫೆರ್ನಾಂಡಿಸ್ (16 ಮೇ 1931 – 4 ಜನವರಿ 1956) ಬಿಷಪ್ ವಲೇರಿಯನ್ ಜೋಸೆಫ್ ಡಿ'ಸೋಜಾ (1928 – 14 ಆಗಸ್ಟ್ 1930) ಬಿಷಪ್ ಪಾವ್ಲೊ ಚಾರ್ಲ್ಸ್ ಪೆರಿನಿ, ಯೆ.ಸ. (ಅಪೋಸ್ತಲಿಕ ಆಡಳಿತಾಧಿಕಾರಿ 1923 – 1928) ಬಿಷಪ್ ಪಾವ್ಲೊ ಚಾರ್ಲ್ಸ್ ಪೆರಿನಿ, ಯೆ.ಸ. (17 ಆಗಸ್ಟ್ 1910 – 12 ಜೂನ್ 1923) ಬಿಷಪ್ ಅಬ್ಬೊನ್ಡಿಯೊ ಕವಾದಿನಿ, ಯೆ.ಸ. (26 ನವೆಂಬರ್ 1895 – 26 ಮಾರ್ಚ್ 1910) ==== ಮಂಗಳೂರಿನ ಅಪೋಸ್ತಲಿಕ ವಿಕಾರ್ ( ) ==== ಬಿಷಪ್ ಎಫ್ರಾಮ್-ಎಡುವರ್ಡ್-ಲೂಸಿಯೆನ್-ಥಿಯೋಪೊನ್ತೆ ಗಾರ್ರೆಲೊನ್, ಒ.ಸಿ.ಡಿ. (3 ಜೂನ್ 1870 – 11 ಏಪ್ರಿಲ್ 1873) === ಸಹಾಯಕ === ಬಿಷಪ್ ಅಲೋಷಿಯಸ್ ಪೌಲ್ ಡಿ'ಸೋಜಾ (11ಜನವರಿ 1996 – 8 ನವೆಂಬರ್ 1996) === ನಿಕಾಯಗಳು === ಮಂಗಳೂರು ಧರ್ಮಪ್ರಾಂತ್ಯವನ್ನು ಕೆಳಕಂಡ ಪ್ರಾಂತ್ಯಗಳಂತೆ ವಿಂಗಡಿಸಲಾಗಿದೆ ಬಂಟ್ವಾಳ್ ನಿಕಾಯ ಮೂಟಬಿದಿರೆ ನಿಕಾಯ(ಕೇದ್ರೀಯ ನಿಕಾಯ) ಕೇಂದ್ರೀಯ ನಿಕಾಯ (ಕೊರ್ಡೆಲ್) ಪುತ್ತೂರು ನಿಕಾಯ(ಪೂರ್ವ ವಲಯ) ಎಪಿಸ್ಕೋಪಲ್ ಸಿಟಿ ನಿಕಾಯ (ರೊಸಾರಿಯೊ ಕ್ಯಾಥೆಡ್ರಲ್) ಬೆಳ್ತಂಗಡಿ ನಿಕಾಯ(ಮಂಗಳೂರು ಪೂರ್ವ ನಿಕಾಯ) ಕಿನ್ನಿಗೊಳಿ ನಿಕಾಯ (ಮಂಗಳೂರು ಉತ್ತರ ನಿಕಾಯ) ಮುಡಿಪು ನಿಕಾಯ (ಮಂಗಳೂರು ದಕ್ಷಿಣ ನಿಕಾಯ) ಪೆಜಾರ್ ನಿಕಾಯ ಬೇಳ ನಿಕಾಯ (ದಕ್ಷಿಣ ನಿಕಾಯ) ಸಂ. ಜಾಣ್ ಪೌಲ್ - ಹೊಸ ನಿಕಾಯ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. 2008-10-23 ವೇಬ್ಯಾಕ್ ಮೆಷಿನ್ ನಲ್ಲಿ. . == ಮುಂದೆ ನೋಡಿ == ಟೆಂಪ್ಲೇಟು: , , , . , . , ಟೆಂಪ್ಲೇಟು: